ಕುಂದಾಪುರ ತಾಲೂಕಿನ ವೈಶಿಷ್ಟ್ಯತೆಯನ್ನು ವಿಶ್ವಕ್ಕೆ ಸಾರುವ, ಬದುಕು ಕಟ್ಟಿಕೊಳ್ಳುವುದಕ್ಕಾಗಿ ಕುಂದಾಪುರ ಪರಿಸರದಿಂದ ದೂರವೇ ಉಳಿದಿರುವವರಿಗೆ ಊರಿನ ಚಿತ್ರಣವನ್ನು ಕಟ್ಟಿಕೊಡುವ, ಕುಂದಾಪ್ರ ಕನ್ನಡದ ಧ್ವನಿಯಾಗುವ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿ ಕನ್ನಡ ಮನಸ್ಸುಗಳನ್ನು ಕಟ್ಟುವ, ಸಾಹಿತ್ಯ ಲೋಕದಲ್ಲೊಂದಿಷ್ಟು ಅಳಿಲು ಸೇವೆಗೈಯುವ, ನಮ್ಮೂರ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಕೆಲಸ 'ಕುಂದಾಪ್ರ ಡಾಟ್ ಕಾಂ' ಮೂಲಕ ನಿರಂತರವಾಗಿ ನಡೆಯಲಿದೆ.
コメント