VarthaBharati

VarthaBharati

パッケージ:
in.varthabharati.android
ダウンロード:
10K
サイズ:
5.3 MB
Android 要件:
4.1 以上
アップデート:
2020年12月15日
1K
最新バージョン:
2.1.2
すべてのバージョン
年齢:
無料 ダウンロード

ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆಯ ಅಧಿಕೃತ ಮೊಬೈಲ್ ಆ್ಯಪ್ ನ ಎರಡನೇ ಸುಧಾರಿತ ಆವೃತ್ತಿಗೆ (ವರ್ಶನ್ ೨ ನಿಮಗೆ ಹಾರ್ದಿಕ ಸ್ವಾಗತ. 'ಸತ್ಯ ಎಲ್ಲೆಡೆಗೆ' ಎಂಬ ಧ್ಯೇಯದೊಂದಿಗೆ ಕಳೆದ ಸುಮಾರು ಒಂದೂವರೆ ದಶಕದಿಂದ ವಸ್ತುನಿಷ್ಠ, ಜನಪರ ಪತ್ರಿಕೋದ್ಯಮದ ಮೂಲಕ ಜನಮನ ಗೆದ್ದಿರುವ 'ವಾರ್ತಾ ಭಾರತಿ ' ಈಗ ಮೊಬೈಲ್ ಫೋನ್ ನಲ್ಲಿಯೂ ಲಭ್ಯ. ಅತ್ಯಂತ ಸರಳವಾದ ಇಂಟರ್ಫೆಸ್ ಇರುವ ಈ ಆ್ಯಪ್ ಸರಳವಾಗಿ, ಸುಲಲಿತವಾಗಿ ಸುದ್ದಿಗಳನ್ನು ನಿಮ್ಮ ಮೊಬೈಲ್ ಗೆ ತಲುಪಿಸುತ್ತದೆ.

コメント

類似のアイテム